ವರುಣಾದಲ್ಲಿ ನಾಳೆ ತಾರಾ ರಂಗು

ವರುಣಾ ವಿಧಾನಸಭೆ ಕ್ಷೇತ್ರಕ್ಕೆ ನಾಳೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಎಂಟ್ರಿ ಕೊಡಲಿದ್ದಾರೆ.
ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಚಿತ್ರನಟ ಶಿವರಾಜ್‌ಕುಮಾರ, ದುನಿಯಾ ವಿಜಯ್‌, ನಟಿ ರಮ್ಯಾ ಆಗಮಿಸಲಿದ್ದಾರೆ. ನಾಳೆ ಮುಂಜಾನೆ ರೋಡ್‌ ಶೋ ಆರಂಭವಾಗಲಿದ್ದು, ಸ್ಟಾರ್‌ ನಟರು ಸಂಜೆಯವರೆಗೂ ಸಿದ್ದರಾಮಯ್ಯ ಪರ ಮತಯಾಚನೆ ಮಾಡಲಿದ್ದಾರೆ.