ಮೋದಿ ಕರೆ: ಗೆಲುವಿನ ಭರವಸೆ ನೀಡಿದ ಈಶ್ವರಪ್ಪ

0
21

ನರೇಂದ್ರ ಮೋದಿ ಇಂದು ಮಾಜಿ ಸಚಿವ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು. ಈ ವೇಳೆ ಈಶ್ವರಪ್ಪ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಂದಿಗೆ ಈ ರೀತಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಪಕ್ಷ, ಸಂಘಟನೆಗಾಗಿ ಸದಾ ನಿಮ್ಮೊಂದಿಗೆ ಇದ್ದೆವೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದಾರೆ ಈ ಮೊಬೈಲ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Previous articleಡಿಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ: ನಾಮಪತ್ರ ಅಂಗೀಕೃತ
Next articleದ್ವಿತೀಯ ಪಿಯು ಫಲಿತಾಂಶ: ಬಳ್ಳಾರಿ ಜಿಲ್ಲೆಗೆ 27ನೇ ಸ್ಥಾನ