ಸಿಲಿಂಡರ್‌ ಸ್ಫೋಟ: ಮೂವರಿಗೆ ಗಂಭೀರ ಗಾಯ

0
29

ರಾಯಚೂರು: ಮನೆಯಲ್ಲಿಯ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡು ಒಂದು ವರ್ಷದ ಮಗು ಸೇರಿದಂತೆ ಮೂವರು ಗಂಭೀರ ಗಾಯಗೊಂಡ ಘಟನೆ ರಾಯಚೂರಿನ ನೇತಾಜಿ ನಗರದಲ್ಲಿ ನಡೆದಿದೆ.
ಶಂಶುದ್ದೀನ್ ಎನ್ನುವವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಅಂಜುಮ್, ನಫೀಜಾ ಬಾನು ಹಾಗೂ ಪದ್ಮಾವತಿ ಗಾಯಗೊಂಡವರಾಗಿದ್ದಾರೆ. ಸಿಲಿಂಡರ್‌ ಬದಲಾಯಿಸುವ ವೇಳೆ ಸ್ಫೋಟಗೊಂಡಿದ್ದು, ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Previous articleಚುನಾವಣೆಯಿಂದ ಹಿಂದಕ್ಕೆ ಸರಿಯಲ್ಲ: ನಾಮಪತ್ರ ಸಲ್ಲಿಕೆ: ರಘು ಆಚಾರ್ ಭೇಟಿ ಮಾಡಿದ ವೀರೇಂದ್ರ ಪಪ್ಪಿ
Next articleಅಮುಲ್ ಉತ್ಪನ್ನ ಖರೀದಿಸುವುದಿಲ್ಲ ಎಂದು ಕನ್ನಡಿಗರೆಲ್ಲರೂ ಪ್ರತಿಜ್ಞೆ ಮಾಡಿ