ದಾಖಲೆ ಇಲ್ಲದ 40 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ

0
11

ಬೆಳಗಾವಿ: ಖಾನಾಪುರ ತಾಲ್ಲೂಕಿನ ನಂದಗಡ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 40 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ನಂದಗಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಳಿ ತಾಳ ದಿಂದ ಕಕ್ಕೇರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು ೨೧,೨೫,೪೦೪ ರೂ ಮೌಲ್ಯದ 395.7 ಗ್ರಾಂ ಚಿನ್ನದ ಆಭರಣ, ೨೮.೦೬೫ ಗ್ರಾಂ ತೂಕದ ಅಂದಾಜು ೧೯,೦೮,೪೨೦ ಮೌಲ್ಯದ ಬೆಳ್ಳಿಯ ಆಭರಣ ಹಾಗೂ ೧೩ ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ೫೩,೩೩,೭೨೪ ಲಕ್ಷ ರೂ. ಮೌಲ್ಯದ ಸಾಮಗ್ರಿ ಗಳನ್ನು ನಂದಗಡ ಪೊಲೀಸರು ವಶಪಡೆದುಕೊಂಡಿದ್ದಾರೆ.

Previous articleಬಿಜೆಪಿ ಹೇಳುವುದನ್ನೇ ನೀವೂ ಯಾಕೆ ಹೇಳುತ್ತೀರಿ: ಪತ್ರಕರ್ತರಿಗೆ ರಾಹುಲ್‌ ಪ್ರಶ್ನೆ
Next articleಬೆಳಗಾವಿ: ಟೋಲ್ ಗೇಟ್ ನಲ್ಲಿ ದಾಖಲೆ ರಹಿತ ಎರಡು ಕೋಟಿ ನಗದು ವಶ