ಕೊಡವರ ಬಗ್ಗೆ ವಿವಾದಾತ್ಮಕ ಹೇಳಿಕೆ

0
13
ಕೊಡವ

ಮಂಡ್ಯ: ಕೊಡವರ ರಕ್ತ ಹೈಬ್ರೀಡ್ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ವ್ಯಂಗ್ಯವಾಡಿದರು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ಹೇಳಿಕೆ ನೀಡಿದ್ದ ಅಡ್ಡಂಡ ಕಾರ್ಯಪ್ಪ ವಿರುದ್ದ ಹೇಳಿಕೆ ಖಂಡಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಪ್ರಗತಿಪರ ಚಿಂತಕರ ಸಭೆಯಲ್ಲಿ ಮಾತನಾಡುವ ವೇಳೆ ಜಯಪ್ರಕಾಶ್ ಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಡ್ಡಂಡ ಕಾರ್ಯಪ್ಪರನ್ನು ಜರಿಯುವ ಭರದಲ್ಲಿ ಕೊಡವ ಸಮಾಜವನ್ನು ಜಯಪ್ರಕಾಶ್ ಗೌಡ ಜರಿದಿದ್ದಾರೆ.

Previous articleದಾಖಲೆ ಇಲ್ಲದೆ ಸಾಗಿಸುತ್ತಿದ್ದ ೧೬ ಲಕ್ಷ ರೂ. ವಶಕ್ಕೆ
Next articleಕರ್ನಾಟಕದ ಯುವಕರು ಒಲಿಂಪಿಕ್ ನಲ್ಲಿ ಪದಕ ಜಯಿಸಬೇಕು: ಸಿಎಂ