ಅಪರಾಧನಮ್ಮ ಜಿಲ್ಲೆಬೆಳಗಾವಿಸುದ್ದಿ ಇಬ್ಬರು ಕಳ್ಳರ ಬಂಧನ: 23 ದ್ವಿಚಕ್ರ ವಾಹನ ವಶಕ್ಕೆ By Samyukta Karnataka - March 19, 2023 0 13 ಬೆಳಗಾವಿ: ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಜಿಲ್ಲೆಯ ನಿಪ್ಪಾಣಿ ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿತ ಖದೀಮರಿಂದ ಸುಮಾರು 16.10 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.