ರಾಜ್ಯದ ಮೊದಲ ಐಐಟಿ ಕ್ಯಾಂಪಸ್‌ ಉದ್ಘಾಟಿಸಿದ ಪ್ರಧಾನಿ

0
51
Modi IIT

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯದ ಮೊದಲ ಐಐಟಿ ಕ್ಯಾಂಪಸ್‌ನ್ನು ಉದ್ಘಾಟಿಸಿದರು. 852 ಕೋಟಿ ರೂ. ವೆಚ್ಚದಲ್ಲಿ ಧಾರವಾಡದಲ್ಲಿ ನಿರ್ಮಾಣವಾದ ಈ ಕ್ಯಾಂಪಸ್‌ನ್ನು ರಿಬ್ಬನ್‌ ಕಟ್‌ ಮಾಡುವ ಮೂಲಕ ಪ್ರಧಾನಿ ಲೋಕಾರ್ಪಣೆ ಮಾಡಿದರು. 535 ಎಕರೆ ವಿಶಾಲವಾದ ಈ ಕ್ಯಾಂಪಸ್‌ ಸಂಪೂರ್ಣ ಪರಿಸರ ಸ್ನೇಹಿಯಾಗಿರುವುದು ವಿಶೇಷ.

Previous articleಎಥೆನಾಲ್ ಬಸ್‌ಗಳಿಗೆ ಇಂದು ಚಾಲನೆ ನೀಡಲಿರುವ ಸಚಿವ ನಿತಿನ್ ಗಡ್ಕರಿ
Next articleಐಐಟಿ ನಮ್ಮ ಸರ್ಕಾರದ ಸಂಕಲ್ಪಕ್ಕೆ ಸಾಕ್ಷಿ: ಮೋದಿ