Home ಅಪರಾಧ ಕೋರಿಯರ್ ಟ್ರ್ಯಾಕ್ ಮಾಡಲು 1 ಲಕ್ಷ ಕಳೆದುಕೊಂಡ

ಕೋರಿಯರ್ ಟ್ರ್ಯಾಕ್ ಮಾಡಲು 1 ಲಕ್ಷ ಕಳೆದುಕೊಂಡ

0
141
Track

ಕೊರಿಯರ್ ಟ್ರ್ಯಾಕ್ ಮಾಡಲು ಗೂಗಲ್‌ನಲ್ಲಿ ಸರ್ಚ್ ಮಾಡಿದ ನಂಬರ್‌ಗೆ ಕರೆ ಮಾಡಿದ ಧಾರವಾಡದ ಮೇದಾರ ಓಣಿಯ ಸಂತೋಷ ಎಂಬ ವ್ಯಕ್ತಿ ೯೯.೪೯೮ ರೂ ಕಳೆದುಕೊಂಡಿದ್ದಾರೆ. ವಂಚಕರು ಹೇಳಿದಂತೆ ಸಂತೋಷ ಪೋನ್ ಪೇ ಮೂಲಕ ಯುಪಿಐ ಪಿನ್ ಹಾಕಿದ್ದೇ ತಡ ಬೆಳಗಾಗುವುದರಲ್ಲಿ ವಂಚಕರು ಹಣ ದೋಚಿದ್ದಾರೆ. ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.