ಭಾರತ ಮೊದಲ ಇನ್ನಿಂಗ್ಸ್‌: 376 ರನ್‌ಗಳಿಗೆ ಆಲೌಟ್‌

0
19

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 376ರನ್‌ಗಳಿಗೆ ಆಲೌಟ್ ಆಯಿತು.
ಮೊದಲ ದಿನದಾಟದಲ್ಲಿ ಅಶ್ವಿನ್–ಜಡೇಜ ಜೋಡಿಯ ಆಟದಿಂದಾಗಿ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿತ್ತು, ಇಂದು ಭಾರತ 2ನೇ ದಿನದಾಟ ಮುಂದುವರೆಸಿ 376ರನ್‌ಗಳಿಗೆ ಅಲೌಟ್ ಆಗಿದೆ. ಭಾರತ ನೀಡಿರುವ 376ರನ್‌ಗಳ ಗುರಿ ಬೆನ್ನು ಹತ್ತಿರುವ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

Previous articleದಾವಣಗೆರೆ ಘಟನೆ ಗಂಭೀರವಾಗಿ ಪರಿಗಣಿಸಿ…
Next articleಪ್ರಮೋದ್ ಮುತಾಲಿಕ್ ಕ್ಷಮೇ ಕೇಳುವ ಪ್ರಶ್ನೆಯೇ ಇಲ್ಲ