ತೂಗು ಸೇತುವೆ ಕುಸಿತ

0
10
bridge

ಗುಜಾರತ್‌ನ ಮೋರ್ಬಿಯಾದಲ್ಲಿ ಭಾರಿ ದುರ್ಘಟನೆಯೊಂದು ಸಂಭವಿಸಿದೆ. ತೂಉ ಸೇತುವೆ ಕುಸಿದು ಬಿದ್ದಿದ್ದು 300 ಕ್ಕೂ ಹೆಚ್ಚು ಮಂದಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣೆ ಕಾರ್ಯ ಚುರುಕುಗೊಂಡಿದೆ.

Previous article67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
Next articleರೈತರ ಪ್ರತಿಭಟನೆ: ಕಿಲೋಮೀಟರ್ ಗಟ್ಟಲೆ ಸಂಚಾರದಟ್ಟಣೆ