RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

0
31

RTO  ಚೆಕ್ಪೋಸ್ಟಗಳ ಮೇಲೆ  ಮಧ್ಯರಾತ್ರಿ 3 ಗಂಟೆಗೆ   ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ, ಹುಮ್ನಾಬಾದ್ ತಾಲ್ಲೂಕಿನ ಮಳಕೆರ ಗ್ರಾಮದ ಸಹಾಯಕ  ಪ್ರಾದೇಶಿಕ ಸಾರಿಗೆ ತನಿಖಾ  ಠಾಣೆ  ಮೇಲೆ
ಸಾರಿಗೆ ವಾಹನ ಸವಾರರಿಂದ ಹಣ ವಸೂಲಿ   ಚೆಕ್ ಪೋಸ್ಟ್ ನಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಆರೋಪವಿದ್ದು. ಈ ಹಿನ್ನೆಲೆಯಲ್ಲಿ ಬೆಳಗ್ಗೆ. 3 ಗಂಟೆಗೆ ದಾಳಿ ನಡೆಸಿರುವ ಲೋಕಾಯುಕ್ತ.
ಎಸ್ ಪಿ. – ಬಿ ಕೆ ಉಮೇಶ್. ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳು ಪರಿಶೀಲನೆ ನಡೆಸುತ್ತಿದ್ದಾರೆ,  ಲೋಕಾಯುಕ್ತ ಡಿವೈಎಸ್ಪಿ. ಗೀತಾ ಬೆನಾಳ. ಹನುಮಂತ್ ರಾಯ. ಡಿಎಸ್ಪಿ. ಇನ್ಸ್ಪೆಕ್ಟರ್. ಅರುಣ್ ಕುಮಾರ್. ಅಕ್ಕಮಹಾದೇವಿ. ಇನ್ಸ್ಪೆಕ್ಟರ್.  ಪೊಲೀಸ್ ಸಿಬ್ಬಂದಿಗಳು. ಪ್ರದೀಪ್. ಮಸೂದ್. ಬಸವರಾಜ್. ಶರಣು. ಯಮನೂರಪ್ಪ. ರಾಜೇಶ್. ಸಿಸ್ಟರ್ ಸಬ್ ಇನ್ಸ್ಪೆಕ್ಟರ್. ಆರ್ ಟಿ ಓ ಇನ್ಸ್ಪೆಕ್ಟರ್. ಮುಂತಾದ ಸಿಬ್ಬಂದಿಗಳು ಇತರರು ಇದ್ದರು.

Previous articleಗ್ರಹಿಕೆಯೇ ಜಗತ್ತು; ಜಗತ್ತೇ ಗ್ರಹಿಕೆ
Next articleಹರಿಯಾಣದಲ್ಲಿ ಬಿಜೆಪಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ