ತಾಜಾ ಸುದ್ದಿನಮ್ಮ ಜಿಲ್ಲೆಬಳ್ಳಾರಿಸುದ್ದಿರಾಜ್ಯ 7ನೇ ಸುತ್ತಿನಲ್ಲೂ ಬಿಜೆಪಿ 867 ಮತಗಳ ಮುನ್ನಡೆ By Samyukta Karnataka - November 23, 2024 0 40 ಬಳ್ಳಾರಿ: ಸಂಡೂರು ಮತ ಕ್ಷೇತ್ರದ ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ 867 ಮತಗಳ ಲೀಡ್ ಪಡೆದುಕೊಂಡಿದೆ.6ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 205 ಮತಗಳ ಮುನ್ನಡೆ ಪಡೆದಿದ್ದ, ಬಿಜೆಪಿ ಏಳನೇ ಸುತ್ತಿನಲ್ಲೂ 867 ಮತಗಳನ್ನು ಪಡೆದು ಮುಂದಿದ್ದಾರೆ.