Home ತಾಜಾ ಸುದ್ದಿ 7ನೇ ಸುತ್ತಿನಲ್ಲೂ ಬಿಜೆಪಿ 867 ಮತಗಳ ಮುನ್ನಡೆ

7ನೇ ಸುತ್ತಿನಲ್ಲೂ ಬಿಜೆಪಿ 867 ಮತಗಳ ಮುನ್ನಡೆ

0

ಬಳ್ಳಾರಿ: ಸಂಡೂರು ಮತ ಕ್ಷೇತ್ರದ ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ 867 ಮತಗಳ ಲೀಡ್ ಪಡೆದುಕೊಂಡಿದೆ.
6ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 205 ಮತಗಳ ಮುನ್ನಡೆ ಪಡೆದಿದ್ದ‌, ಬಿಜೆಪಿ ಏಳನೇ ಸುತ್ತಿನಲ್ಲೂ 867 ಮತಗಳನ್ನು ಪಡೆದು ಮುಂದಿದ್ದಾರೆ.

Exit mobile version