ತಾಜಾ ಸುದ್ದಿಸುದ್ದಿದೇಶ ರಾಹುಲ್ ಗಾಂಧಿ ಸ್ಪರ್ದೆ: ಸ್ಮೃತಿ ಇರಾನಿಯವರ ಮೊದಲ ಪ್ರತಿಕ್ರಿಯೆ By Samyukta Karnataka - May 3, 2024 0 6 ಅತಿಥಿಗಳಿಗೆ ಸ್ವಾಗತ, ನಾವು ಅತಿಥಿಗಳ ಸತ್ಕಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.ಗಾಂಧಿ ಕುಟುಂಬದ ಯಾವುದೇ ಸದಸ್ಯರು ಅಮೇಠಿಯಿಂದ ಸ್ಪರ್ಧಿಸದಿರುವುದು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.