ತಾಜಾ ಸುದ್ದಿನಮ್ಮ ಜಿಲ್ಲೆಧಾರವಾಡಬೆಂಗಳೂರುಸುದ್ದಿರಾಜ್ಯ ರಂಗ ಪಂಚಮಿಯ ಶುಭಾಶಯ… By Samyukta Karnataka - March 29, 2024 0 36 ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸರ್ವರಿಗೂ ರಂಗ ಪಂಚಮಿಯ ಶುಭಾಶಯ ತಿಳಿಸಿದ್ದಾರೆ.ಸಾಮಾಜಿ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ರಂಗ ಪಂಚಮಿಯು ನಿಮ್ಮೆಲ್ಲರ ಬಾಳಲ್ಲಿ ಸುಖ, ಸಂತೋಷ, ಅಷ್ಟೈಶ್ವರ್ಯಗಳನ್ನು ತರಲಿ. ಸರ್ವರಿಗೂ ರಂಗ ಪಂಚಮಿಯ ಶುಭಾಶಯಗಳು ಎಂದಿದ್ದಾರೆ.