Home ತಾಜಾ ಸುದ್ದಿ ರಂಗ ಪಂಚಮಿಯ ಶುಭಾಶಯ…

ರಂಗ ಪಂಚಮಿಯ ಶುಭಾಶಯ…

0

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಸರ್ವರಿಗೂ ರಂಗ ಪಂಚಮಿಯ ಶುಭಾಶಯ ತಿಳಿಸಿದ್ದಾರೆ.
ಸಾಮಾಜಿ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಅವರು ರಂಗ ಪಂಚಮಿಯು ನಿಮ್ಮೆಲ್ಲರ ಬಾಳಲ್ಲಿ ಸುಖ, ಸಂತೋಷ, ಅಷ್ಟೈಶ್ವರ್ಯಗಳನ್ನು ತರಲಿ. ಸರ್ವರಿಗೂ ರಂಗ ಪಂಚಮಿಯ ಶುಭಾಶಯಗಳು ಎಂದಿದ್ದಾರೆ.

Exit mobile version