ಯುವನಿಧಿ ಗ್ಯಾರಂಟಿಗೆ ದಿನಾಂಕ ಫಿಕ್ಸ್‌ ..

0
9

ಬೆಂಗಳೂರು: ಯುವನಿಧಿ ಗ್ಯಾರಂಟಿಗೆ ನೋಂದಣಿ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನುಡಿದಂತೆ ನಡೆದಿದ್ದೇವೆ…
ಡಿಸೆಂಬರ್‌ 26ರಿಂದ ಯುವನಿಧಿ ಗ್ಯಾರಂಟಿಗೆ ನೋಂದಣಿ ಆರಂಭವಾಗಲಿದ್ದು, ಈ ಮೂಲಕ ಐದೂ ಗ್ಯಾರಂಟಿಗಳೂ ಅನುಷ್ಠಾನಗೊಳ್ಳುತ್ತಿವೆ. ಅರ್ಹ ಫಲಾನುಭವಿಗಳು ರಿಜಿಸ್ಟರ್‌ ಮಾಡಿಕೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಯುವನಿಧಿ 2024 ರ ಜನವರಿ ತಿಂಗಳಿಂದಲೇ ಯೋಜನೆ ಆರಂಭವಾಗಲಿದೆ.

Previous articleತಾಂತ್ರಿಕ ದೋಷ: ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ
Next articleನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ