ಮತ ಚಲಾಯಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌

0
15

ವಿಜಯಪುರ:ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಕುಟುಂಬ ಸಮೇತ ನಗರದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಸರತಿ ಸಾಲಿನಲ್ಲಿ ನಿಂತು ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ಅವರೊಂದಿಗೆ ಕೊಠಡಿ ನಂ.5ರಲ್ಲಿ ಮತ ಚಲಾಯಿಸಿದರು.

Previous articleಮತ ಚಲಾಯಿಸಿದ ಪ್ರದೀಪ್ ಶೆಟ್ಟರ್
Next articleಅನಾರೋಗ್ಯದ ಮಧ್ಯ ಮತದಾನ ಮಾಡಿದ ವಯೋವೃದ್ಧ