ಬ್ಯಾಡ್ಮಿಂಟನ್ ಆಟದ ವೇಳೆ ಕುಸಿದು ಯುವಕ ಸಾವು

0
27

ಮಂಗಳೂರು: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಶಹೀಮ್(೨೦) ಎಂಬ ಯುವಕನೊಬ್ಬ ಮೃತಪಟ್ಟ ಪ್ರಕರಣ ಸಮೀಪದ ಫಳ್ನೀರ್‌ನಲ್ಲಿ ಬುಧವಾರ ನಡೆದಿದೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದರು.

Previous articleಕೇಜ್ರಿವಾಲ್ ಆಸ್ತಿ ಕಳೆದ ೫ ವರ್ಷದಲ್ಲಿ ಶೇ. ೨೮೯೦ ಏರಿಕೆ
Next articleಸಾಂಸ್ಕೃತಿಕ ಹಾಗೂ ಚಾರಿತ್ರಿಕ ಘಟನೆಗಳ ಆಧಾರಿತ ಕಾರ್ಯಕ್ರಮಗಳಿಗೆ ಮಹತ್ವ