ಕ್ರೀಡೆತಾಜಾ ಸುದ್ದಿನಮ್ಮ ಜಿಲ್ಲೆದಕ್ಷಿಣ ಕನ್ನಡಸುದ್ದಿರಾಜ್ಯ ಬ್ಯಾಡ್ಮಿಂಟನ್ ಆಟದ ವೇಳೆ ಕುಸಿದು ಯುವಕ ಸಾವು By Samyukta Karnataka - January 16, 2025 0 ಮಂಗಳೂರು: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಶಹೀಮ್(೨೦) ಎಂಬ ಯುವಕನೊಬ್ಬ ಮೃತಪಟ್ಟ ಪ್ರಕರಣ ಸಮೀಪದ ಫಳ್ನೀರ್ನಲ್ಲಿ ಬುಧವಾರ ನಡೆದಿದೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದರು. https://twitter.com/i/status/1612663103979913216