ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಜಾರ್ಜ್

0
28

ಬಾಗಲಕೋಟೆ: ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬರಗಾಲವಿದ್ದ ಸಂದರ್ಭದಲ್ಲೇ ನಾವು ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈ ವರ್ಷ ಬೇಸಿಗೆಯಲ್ಲೂ ಆಗುವುದಿಲ್ಲ. ವಿದ್ಯುತ್ ಅಭಾವ ಉಂಟಾದರೂ ಖರೀದಿಸುತ್ತೇವೆ ಎಂದರು. ವಿದ್ಯುತ್‌ಗೆ ಬೇಡಿಕೆ ಹೆಚ್ಚಿದ್ದು, ಈಗ ೧೬ ರಿಂದ ೧೭ ಸಾವಿರ ಮೆಗಾವ್ಯಾಟ್ ಬೇಡಿಕೆ ಬರುತ್ತಿದೆ ಎಂದರು.

Previous articleಸುಪ್ರೀಂನಲ್ಲಿ ದರ್ಶನ್ ವಿರುದ್ಧ ೧,೪೯೨ ಪುಟಗಳ ಮೇಲ್ಮನವಿ
Next articleಕವಿವಿ ಪಠ್ಯದ ಸುತ್ತ ವಿವಾದದ ಹುತ್ತ: ಕ್ರಮಕ್ಕೆ ಆಗ್ರಹ