ಎಂಟು ದಿನ ಆರ್ ಡಿ ಸಿಐಡಿ ಕಸ್ಟಡಿಗೆ

0
23

ಕಲಬುರಗಿ: ಎಫ್‌ಡಿಎ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಆರ್. ಡಿ. ಪಾಟೀಲ್ ಅವರನ್ನು ಸಿಐಡಿ ಕಸ್ಟಡಿಗೆ ಎಂಟು ದಿನ ಒಪ್ಪಿಸಿದ ಕಲಬುರಗಿ ಎರಡನೇ ಜೆಎಂಎಫ್‌ಸಿ ಕೋಟ್೯ ಆದೇಶ ಮಾಡಿದೆ.
KEA ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಆರ್.ಡಿ ಪಾಟೀಲ್ ಅವರನ್ನು ಹೆಚ್ಚಿನ ವಿಚಾರಣೆ ಮಾಡಲಿದ್ದಾರೆ. ಪ್ರಕರಣ ಕುರಿತು ಸಿಐಡಿ ತನಿಖೆ ಶುರು ಮಾಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರ.ಡಿ ಪಾಟೀಲ್‌ನನ್ನು ವಶಕ್ಕೆ ನೀಡುವಂತೆ ಕೋರಿ ಕೋರ್ಟಗೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದರು. ಸಿಐಡಿ ಮನವಿ ಪುರಸ್ಕರಿಸಿ ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿರುವ ಎರಡನೇ ಜೆಎಂಎಫಸಿ ಕೋರ್ಟನ ಜಡ್ಜ್ ನ್ಯಾಯಮೂರ್ತಿ ಸ್ಮಿತಾ ಅವರು ಆದೇಶಿಸಿದ್ದಾರೆ.

Previous articleಹೊಸ ನಂಬರ್ ಪ್ಲೇಟ್: ಅವಧಿ ವಿಸ್ತರಣೆ
Next articleಪಟಾಕಿ ಸಿಡಿದು ವ್ಯಕ್ತಿಸಾವು