ಹುಬ್ಬಳ್ಳಿ: ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಉಯವರು ಅಫೀಮ್ ಮಾರುತ್ತಿದ್ದವರನ್ನು ಬಂಧಿಸಿ ೩ ಕೆಜಿ ಅಫೀಮ್ ಫೌಡರ್ ಹಾಗೂ ೧೫೦ ಗ್ರಾಂ ಅಫೀಮ್ ವಶಪಡಿಸಿಕೊಳ್ಳಲಾಗಿದೆ.
ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯ ಗಬ್ಬರ ಸರ್ಕಲ್ ಬಳಿ ಅಫೀಮ್ ಮತ್ತು ಅಫೀಮ್ ಗಿಡದ ಪಾವಡರ್ ಪೊಪೆಸ್ಟ್ರಾ ಹೆಸರಿನ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಜುಗತರಾಮ್ ಪಟೇಲ್, ಹಿಮಾ ಬಿಷ್ಣೋಯಿ, ದನರಾಮ್ ಪಟೇಲ್, ಶ್ರವಣಕುಮಾರ ಬಿಷ್ಣೋಯಿ, ಓಂಪ್ರಕಾಶ ಬಿಕ್ಕೋಯಿ ಬಂಧಿತರು. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.