ಅಪಘಾತ: ಇಬ್ಬರು ಸಾವು

0
43

ಹುಬ್ಬಳ್ಳಿ: ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ವಿದ್ಯಾನಗರದಲ್ಲಿ ನಡೆದಿದೆ.
ಅಜ್ಜಿಯ ತಿಥಿಗೆ ಧಾರವಾಡಕ್ಕೆ ತೆರಳಿದ್ದ ಸುಜಿತ್ ಹಾಗೂ ವಿಕಾಸ ಮರಳಿ ಬರುವಾಗ ಹುಬ್ಬಳ್ಳಿಯ ವಿದ್ಯಾನಗರ ಬಳಿ ಕಬ್ಬಿಣದ ಗ್ರಿಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ವಿಚಾರಣೆ ನಡೆಸಿದ್ದಾರೆ.

Previous articleಕಸದ ರಾಶಿಗೆ ಬೆಂಕಿ ತಗುಲಿ ಪೊಲೀಸ್ ಠಾಣೆಗೆ ಹಾನಿ
Next articleಎಲ್​.ಆರ್​. ಶಿವರಾಮೇಗೌಡ ಕಾಂಗ್ರೆಸ್​ ಸೇರ್ಪಡೆ