ಬೆಳಗಾವಿ: ಖಡಕ್ ಗಲ್ಲಿಯ ಗಣೇಶೋತ್ಸವಕ್ಕೆ 75 ವರ್ಷ

0
13

ಬೆಳಗಾವಿ: ಬೆಳಗಾವಿಯ ಖಡಕ್ ಗಲ್ಲಿಯ ಗಣೇಶೋತ್ಸವದ ಆಚರಣೆಗೆ 74 ವರ್ಷಗಳು ಪೂರ್ಣಗೊಂಡಿದ್ದು, ಈ ವರ್ಷದ 75ನೇ ಗಣೇಶೋತ್ಸವದ ಕಾರ್ಯಕ್ರಮವನ್ನು ಇಲ್ಲಿನ ಗಜಾನನ ಉತ್ಸವ ಮಂಡಳಿಯವರು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಶನಿವಾರ ನಡೆದ, ಬೆಳ್ಳಿ ಲೇಪಿತ ಬೃಹತ್ ವಿಘ್ನ ವಿನಾಶಕನ ಮೂರ್ತಿಯ ಬೃಹತ್ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿ, ಅಪಾರ ಜನಸ್ತೋಮದ ನಡುವೆ ಪೂಜೆ ಸಲ್ಲಿಸಿದರು.

Previous articleಹಣ ಪಡೆದು ಟಿಕೆಟ್ ನೀಡುವ ಸಂಸ್ಕ್ರತಿ ಬಿಜೆಪಿಯಲ್ಲಿಲ್ಲ
Next articleನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ..!