ಬೀದರ್ ಗುರುದ್ವಾರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ

0
22

ಬೀದರ್: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಂದು ಬೀದರ್ ನಲ್ಲಿಂದು ಗುರುನಾನಕ್ ಝರಾ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಬೀದರ್‌ನ ಬಸವ ಕಲ್ಯಾಣದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಂಡರು.

Previous articleಕರುನಾಡಲ್ಲಿ ಆಪಲ್‌ ಫೋನ್‌ ತಯಾರಿಕಾ ಘಟಕ: ಲಕ್ಷ ಉದ್ಯೋಗ ನೀರಿಕ್ಷೆ
Next articleನನ್ನ ಫೋನ್‌ನಲ್ಲೂ ಪೆಗಾಸಸ್‌ ಇತ್ತು: ರಾಹುಲ್‌ ಗಾಂಧಿ