ಬನಹಟ್ಟಿಯಲ್ಲಿ ಅಪರೂಪದ ನಾಲ್ಕು ಕರುಗಳ ಜನನ

0
15
ಕರು

ಬಾಗಲಕೋಟೆ: ಜಿಲ್ಲೆಯ ಬನಹಟ್ಟಿ ಸಮೀಪದ ಆಸಂಗಿ ಗ್ರಾಮದಲ್ಲಿ ರವೀಂದ್ರ ಶಿರಹಟ್ಟಿ ಎಂಬುವರಿಗೆ ಸೇರಿದ ಜವಾರಿ ಆಕಳೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದೆ.
ಕರುಗಳ ಪೈಕಿ ಮೂರು ಗಂಡು ಹಾಗು ಒಂದು ಹೆಣ್ಣು ಕರು ಇರುವದು ಅಪರೂಪದ ವಿದ್ಯಾಮನವಾಗಿದೆ. ಕಳೆದ ಸೋಮವಾರ ಸಂಜೆ ಹೊತ್ತು ಏಕಕಾಲಕ್ಕೆ ನಾಲ್ಕೂ ಕರುಗಳ ಜನನವಾಗಿದ್ದು ವಿಶೇಷವಾಗಿದೆ. ಈ ವಿಶೇಷ ಘಟನೆಯನ್ನು ವೀಕ್ಷಿಸಲು ಸುತ್ತಲಿನ ಗ್ರಾಮಗಳಿಂದ ಜನತೆ ವೀಕ್ಷಣೆಗೆ ಬರುತ್ತಿರುವದು ಸಾಮಾನ್ಯವಾಗಿದೆ.

Previous articleವಿಮಾನದಲ್ಲಿ ಬಾಂಬ್ ಬೆದರಿಕೆ ಅಂತಾರಾಷ್ಟ್ರೀಯ ವಿಮಾನ ತುರ್ತು ನಿಲ್ದಾಣಕ್ಕೆ
Next articleಬೆಂಗಳೂರಲ್ಲಿ ಪಿಲ್ಲರ್‌ ಅವಘಡ: ತಾಯಿ-ಮಗ ಅಂತ್ಯಕ್ರಿಯೆ ಗದಗನಲ್ಲಿ