ನನ್ನ ಜತೆಗೆ 135 ಜನ ಶಾಸಕರಿದ್ದಾರೆ

0
18
D K Shivakumar

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಎಲ್ಲ ಶಾಸಕರೂ ಮುಖ್ಯಮಂತ್ರಿ ಸ್ಥಾನಕ್ಕ ಆಸೆ ಪಡಲಿ. ನಾವು ಒಂದು ಸಾಲಿನ ರೆಜುಲೆಷನ್‌ ಮಾಡಿದ್ದೇವೆ. ನನ್ನ ಜತೆಗೆ 135 ಜನ ಶಾಸಕರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರಸ್‌ ಪಕ್ಷದ ರಾಜ್ಯಾಧ್ಯಕ್ಷನಾಗಿ 135 ಶಾಸಕರನ್ನು ಸೋನಿಯಾ ಗಾಂಧಿ ಅವರಿಗೆ ಕೊಟ್ಟಿದ್ದೇನೆ. ನನ್ನನ್ನೂ ಸೇರಿಸಿ 135 ಜನರು ಕಾಂಗ್ರೆಸ್‌ನಲ್ಲಿ ಇದ್ದಾರೆ. ಯಾವುದೇ ತೀರ್ಮಾನ ಬರಬಹುದು ಎಂದರು.

Previous articleಆಸ್ಪತ್ರೆಯಲ್ಲಿ ಯುವಕ ಸಾವು: ಬಜರಂಗದಳದ ಕಾರ್ಯಕರ್ತರ ಪ್ರತಿಭಟನೆ
Next articleಬಿಜೆಪಿಗರ ಸ್ವಾರ್ಥ ರಾಜಕಾರಣವೇ ಸೋಲಿಗೆ ಕಾರಣ