ಖಾಸಗಿ ಸಾರಿಗೆ ಬಂದ: ಬಿಎಂಟಿಸಿ ಬಸ್​ನಲ್ಲಿ ಅನಿಲ್ ಕುಂಬ್ಳೆ ಪಯಾಣ

0
25

ಬೆಂಗಳೂರು: ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ನಗರ ಬಂದ್‌ ಪರಿಣಾಮ ಖಾಸಗಿ ವಾಹನಗಳ ಸಂಚಾರ ಸ್ಥಗಿತಗಗೊಂಡ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡಿರುವ ಅವರು ವಿಮಾನ ನಿಲ್ದಾಣದಿಂದ ಮನೆಗೆ ಬಿಎಂಟಿಸಿ ಬಸ್​ನಲ್ಲಿ ತೆರಳಿದೆ ಎಂದು ಅನಿಲ್ ಕುಂಬ್ಳೆ ಬರೆದುಕೊಂಡಿದ್ದಾರೆ.

Previous articleʻನನ್ನ ಮೈತ್ರಿʼ ಯೋಜನೆಗೆ ಚಾಲನೆ
Next articleಜಿಲ್ಲೆಯ ಶಾಸಕರು ರೈತರ ಪರ