ಲಕ್ಷ್ಮೀ ಹೆಬ್ಬಾಳಕರಗೆ ಟಿಕೆಟ್‌ ಕೊಡಿಸಿದ್ದೆ

0
16

ಸ್ವತಃ ಡಿ.ಕೆ. ಶಿವಕುಮಾರ ಅವರೇ ಅಂದು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಟಿಕೆಟ್ ಕೊಡಬೇಡ ಎಂದಿದ್ದರು. ನಾನೇ ಮುಂದೆ ನಿಂತು ಒತ್ತಾಯ ಮಾಡಿ ಟಿಕೆಟ್ ಕೊಡಿಸಿದ್ದೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಈಗ ಬ್ಯಾಂಕ್ ಮೂಲಕ ಡಿಕೆಶಿ ಬ್ಲ್ಯಾಕ್ ಆಂಡ್ ವೈಟ್ ದಂಧೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮುಂದಿನ ಚುನಾವಣೆ ನನ್ನ ಕೊನೆ ಚುನಾವಣೆಯಾಗಲಿದ್ದು, ೫ ವರ್ಷದಲ್ಲಿ ಡಿಕೆಶಿ ಅವರನ್ನ ಮುಗಿಸುತ್ತೇನೆ, ಅರೆಸ್ಟ್ ಮಾಡಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಶಪಥ ಮಾಡಿದರು.

Previous articleನಾನು ಡಿಕೆಶಿ ಹಳೆಯ ಸ್ನೇಹಿತರು…!
Next articleಡಿಕೆಶಿ ಮಾತನಾಡಿದ ಆಡಿಯೋದಲ್ಲೇನಿದೆ.?