ತಾಂಡಾ ಜನರ ಹಕ್ಕು ಕಸಿದಕೊಳ್ಳುವ ಪ್ರಯತ್ನ: ರೇವುನಾಯಕ ಬೆಳಮಗಿ

0
19
ಕಲಬುರಗಿ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ದಿ. 19 ರಂದು ಜಿಲ್ಲೆಗೆ ಆಗಮಿಸುತ್ತಿರುವ ತಾಂಡಾಗಳನ್ನು ಕಂದಾಯ ಗ್ರಾಮ ಪರಿವರ್ತಿಸುವ ಬದಲು ತಾಂಡಾ ಜನರ ಹಕ್ಕು ಕಸಿದಕೊಳ್ಳುವ ಪ್ರಯತ್ನ ನಡೆದಿದೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಆರೋಪಿಸಿದರು. ಅರಣ್ಯಭೂಮಿ, ಖಾಸಗಿ ಜಮೀನು _ನಲ್ಲಿನ ಸಕ್ರಮಗೊಳಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

Previous articleಬಿಜೆಪಿ ಶಾಸಕರಲ್ಲಿಯೇ ಕೆಸರೆರಚಾಟ: ಎಚ್ಡಿಕೆ
Next articleಬೆಳೆನಷ್ಟ ಪರಿಹಾರ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ