ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ವೀರಮರಣ

0
12

ಹಾವೇರಿ: ಕಾಶ್ಮೀರದ ಉಗ್ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಲ್ಲೆಯ ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ವೀರಯೋಧ ರವಿ ವಡ್ಡರ(ಕೆಳಗಿನಮನಿ) ಸೋಮವಾರ ವೀರಮರಣ ಹೊಂದಿದ್ದಾರೆ. ನಾಳೆ ಬೆಳಗ್ಗೆ 9ಗಂಟೆಗೆ ಹುಟ್ಟೂರಿಗೆ ಮೃತದೇಹ ಆಗಮಿಸಲಿದೆ‌ ಎಂದು ಮೂಲಗಳು ತಿಳಿಸಿವೆ.

Previous articleಅಮೃತ ದೇಸಾಯಿ ಪರ ಸಿಎಂ ಪ್ರಚಾರ
Next articleಕನ್ನಡದ ಶಾಲ್ಮಲಿಗೆ ಮನಸೋತ ಪ್ರಧಾನಿ