ಅಕ್ಟೋಬರ್ 6ಕ್ಕೆ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ

15
124

ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 6ರಂದು ಕೊಪ್ಪಳ ಪ್ರವಾಸ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿಗಳು ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ, ವಿವಿಧ ಯೋಜನೆಗಳ ಶಂಕು ಸ್ಥಾಪನೆ, ಉದ್ಘಾಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಗಂಗಾವತಿ, ಕೊಪ್ಪಳ ಮತ್ತು ಕಾರಟಗಿ ತಾಲ್ಲೂಕುಗಳಿಂದ ಫಲಾನುಭವಿಗಳನ್ನು ಕರೆತರಲು ಬಳ್ಳಾರಿ ವಿಭಾಗದಿಂದ ಒಟ್ಟು 25 ಬಸ್ಸುಗಳನ್ನು ಕೊಪ್ಪಳ ಜಿಲ್ಲೆಗೆ ಸಾಂಧರ್ಬಿಕ ಒಪ್ಪಂದದ ಮೇಲೆ ಒದಗಿಸಲಾಗುತ್ತಿದೆ.

ಆದ್ದರಿಂದ ಅಕ್ಟೋಬರ್ 5ರಂದು ಸಂಜೆ ಮತ್ತು ಅಕ್ಟೋಬರ್ 6 ರಂದು ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡತಿನಿ, ಕಂಪ್ಲಿ, ಸಂಡೂರು ಭಾಗದಿಂದ ವಿವಿಧ ಸ್ಥಳಗಳಿಗೆ ತೆರಳುವ ದೈನಂದಿನ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.

ಕೊಪ್ಪಳದಲ್ಲಿ ಕಾರ್ಯಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಕೊಪ್ಪಳ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪಟ್ಟಣ ಪಂಚಾಯತ್ ಕನಕಗಿರಿ ಹಾಗೂ ಪುರಸಭೆ ಕಾರಟಗಿ ಜಂಟಿ ಆಶ್ರಯದಲ್ಲಿ ರೂ.204.57 ಕೋಟಿಗಳ ವೆಚ್ಚದ ಅಮೃತ್ 2.0 ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಈ ಯೋಜನೆಯಡಿ ತುಂಗಭದ್ರಾ ಜಲಾಶಯ ಮೂಲದಿಂದ ಕನಕಗಿರಿ ಮತ್ತು ಕಾರಟಗಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಕಲ್ಪಿಸಲಾಗುತ್ತದೆ. ಅಕ್ಟೋಬರ್ 6ರ ಸೋಮವಾರ ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಹೊಸಪೇಟೆ ರಸ್ತೆಯ ಮಾರುತಿ ಸುಜುಕಿ ಶೋರೂಂ ಎದುರಿನ ಅಗಡಿ ಬಡಾವಣೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸಿದ್ದರಾಮಯ್ಯ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರುವುದರಿಂದ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಪೊಲೀಸ್ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸಬೇಕೆಂದು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಹೇಳಿದ್ದಾರೆ.

“ಅಧಿಕಾರಿಗಳಿಗೆ ನೀಡಿದ ಕೆಲಸವನ್ನು ಮುಂದೆ ನಿಂತು ಜವಾಬ್ದಾರಿಯಿಂದ ಮಾಡಬೇಕು. ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಇತರೆ ಬೇರೆ ಬೇರೆ ಜಿಲ್ಲೆಗಳಿಂದ 2,500 ಪೊಲೀಸ್ ಸಿಬ್ಬಂದಿ ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ಸಮುದಾಯ ಭವನ ಮತ್ತು ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಬೇಕು. ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ವಾಹನಗಳ ಪಾಸ್‌ಗಳನ್ನು ಪಡೆಯಲು ಗುರುತಿನ ಚೀಟಿಯೊಂದಿಗೆ ಫೋಟೋಗಳನ್ನು ಕೊಡಬೇಕು” ಎಂದು ಸೂಚಿಸಲಾಗಿದೆ.

“ದೊಡ್ಡ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ಕಾರ್ಯಕ್ರಮದ ಮುಖ್ಯ ವೇದಿಕೆವರೆಗಿನ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಮಾಡಬಾರದು. ಅಧಿಕಾರಿಗಳ ವಾಹನಗಳಿದ್ದರೆ ಪಾಸ್‌ಗಳನ್ನು ಪಡೆಯಬೇಕು. ಜೆಸ್ಕಾಂ, ನಗರಸಭೆ, ಪೊಲೀಸ್ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು” ಎಂದು ಸೂಚನೆ ನೀಡಲಾಗಿದೆ.

Previous articleದಸರಾ ಮೆರವಣಿಗೆ ವಿವಾದ: ಸಚಿವರ ಮೊಮ್ಮಗನ ಉಪಸ್ಥಿತಿಗೆ ಹೈಕಮಾಂಡ್‌ನಿಂದ ವಿವರಣೆ!
Next articleಜಾತಿ ಗಣತಿ ವಿವಾದ: ಜೋಶಿಗೆ ಖರ್ಗೆ ತಿರುಗೇಟು, ಹಿಂದೂ ಧರ್ಮ ದುರ್ಬಲವೇ?

15 COMMENTS

  1. Experience convenience with Cheap Taxi Houston TX. Our Affordable Taxi Houston and Budget Taxi Houston services offer fast, professional rides. Choose Discount Taxi Houston, Economical Taxi Service Houston, or Low Cost Taxi Houston for safe and reliable travel in Houston. Book your ride anytime with our trusted drivers.

  2. Ride in luxury with our affordable West Palm Beach party bus rentals. Perfect for weddings, proms, and events, our buses offer unmatched comfort, premium amenities, and incredible service at great prices. Turn your celebration into an unforgettable experience by booking a party bus in West Palm Beach today!

  3. For an unforgettable experience, book a West Palm Beach party bus rental. Perfect for birthdays, weddings, proms, and more, this affordable and luxury party bus service promises a safe, stylish ride, elevating any special occasion in West Palm Beach.

  4. Elevate your journey with Luxury Limo Service Miami. Our Affordable Luxury Limousine Miami ensures you don’t have to compromise quality for price. Miami Executive Limo Service focuses on professionalism and excellence. VIP Chauffeur Limo Miami and Premium Black Car Service Miami turn ordinary trips into extraordinary experiences.

  5. Choose Party Bus Miami for the most exciting way to celebrate! Whether it’s a kids party bus Miami adventure or a vibrant birthday party bus Miami, our fleet is fully equipped. Ride in a dazzling Miami Beach party bus, or party nonstop with our party bus with pole Miami or elegant prom party bus Miami.

  6. ADA Bus Company provides wheelchair-accessible coaches in Washington, DC. Their buses feature wheelchair lifts, ensuring inclusivity for passengers with mobility challenges. Offering convenient transportation solutions, ADA Bus Company prioritizes accessibility throughout the DC area.

  7. Hire a Limousine in Dubai for unmatched style and class. Our Dubai Limousine Hire service includes Stretch Limo Hire Dubai for parties, weddings, and special events. Affordable Limo Hire Dubai and Chauffeur Driven Limo Dubai packages make luxury more accessible than ever.

  8. Start your trip in style with Rolls Royce Airport Transfer Dubai. Our Rolls Royce Chauffeur Dubai Airport ensures timely arrivals. From Dubai Airport Transfer Rolls Royce to Rolls Royce Airport Taxi Dubai, everything is premium. Hire Rolls Royce Dubai Airport or book a VIP Rolls Royce Airport Transfer Dubai today.

  9. Relax in premium comfort with Luxury Van Rental Dubai, your go-to for elegant group mobility. Our service features top-rated Dubai Luxury Group Transport, business-class Executive Van Service Dubai, and customized rides via Private Van Rental Dubai and VIP Van Hire Dubai. Experience the luxury difference in every trip.

  10. Discover Dubai in style with our luxurious stretch limousines. Experience opulent travel, whether for special occasions, city tours, or airport transfers. Elevate your Dubai experience with our premium stretch limousine service.

  11. For a comfortable and affordable airport transfer experience, choose Black Tie Transport’s shuttle service from Rancho Cucamonga to LAX. Offering LAX shuttle services, luxury car options, and private car services, their transportation services to LAX ensure reliable and efficient transfers, including SUV transportation and Rancho Cucamonga airport transfers.

  12. Need Handicap Taxi Near Houston? Our Wheelchair & Handicap Transportation ensures professional service with Wheelchair Accessible Taxi Houston, Wheelchair Taxi Houston, and Wheelchair Transportation Houston options. We provide safe, timely, and comfortable rides for passengers with mobility needs across Houston.

LEAVE A REPLY

Please enter your comment!
Please enter your name here