ಹಾಕಿ: ದಾಖಲೆಯ ನಾಲ್ಕನೇ ಸಲ ಟ್ರೋಫಿ ಗೆದ್ದ ಭಾರತ

0
9

ಚೆನ್ನೈ: ಭಾರತ ಪುರುಷರ ಹಾಕಿ ತಂಡ ಕೇವಲ 11 ನಿಮಿಷಗಳ ಅಂತರದಲ್ಲಿ 4-3 ಗೋಲ್​ಗಳಿಂದ ಮಲೇಷ್ಯಾವನ್ನು ಮಣಿಸಿ ದಾಖಲೆಯ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು.ಒಂದು ಹಂತದಲ್ಲಿ 3-3 ಗೋಲುಗಳಿಂದ ಎರಡು ತಂಡಗಳು ಸಮಾನ ಗೋಲುಗಳಿಸಿದಾಗ  ಮನ್‌ದೀಪ್ ಸಿಂಗ್ ಅವರಿಂದ ಪಾಸ್ ಪಡೆದ ಆಕಾಶದೀಪ್ ಸಿಂಗ್ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು

Previous articleಬೆಳಗಾವಿ ಪ್ರಯಾಣಿಕರಿಗೆ ಬೊಂಬಾಟ್ ಸುದ್ದಿ
Next articleಟಿ20 ಕ್ರಿಕೆಟ್: ಭಾರತಕ್ಕೆ ಭರ್ಜರಿ ಗೆಲುವು