ವಿನೇಶ್ ಫೋಗಟ್‌ಗೆ ಅದ್ದೂರಿ ಸ್ವಾಗತ

0
14

ನವದೆಹಲಿ: ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿನೇಶ್ ಫೋಗಟ್‌ ಆಗಮಿಸಿದರು,


ನಗರದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಹೂಮಳೆ ಗೈದು ಭವ್ಯವಾದ ಸ್ವಾಗತ ನೀಡಿದರು. ವಿಮಾನ ನಿಲ್ದಾಣದಿಂದ ಹೊರಡುವಾಗ ಭಾವುಕರಾಗಿ ಕಣ್ಣೀರು ಹಾಕಿದರು.


Previous articleಹೋರಾಟ ನಿಲ್ಲಿಸುವುದಿಲ್ಲ: ವಿನೇಶ್​ ಫೋಗಟ್‌ ಭಾವನಾತ್ಮಕ ಪೋಸ್ಟ್
Next articleಪ್ರಾಸಿಕ್ಯೂಶನ್ ಅನುಮತಿ ವಿರುದ್ಧ ದೆಹಲಿಯಲ್ಲೂ ಪ್ರತಿಭಟನೆ