ತಾಜಾ ಸುದ್ದಿಸುದ್ದಿದೇಶರಾಜ್ಯ ವಾಟ್ಸಾಪ್, ಸೇರಿದಂತೆ ಕೆಲ ಅಪ್ಲಿಕೇಶನ್ ಸರ್ವರ್ ಡೌನ್ By Samyukta Karnataka - April 12, 2025 0 38 ನವದೆಹಲಿ: ಬೆಳಗ್ಗೆಯಿಂದಲೇ ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ಭಾರಿ ತಾಂತ್ರಿಕ ಸಮಸ್ಯೆ ಉಂಟಾದ ಬೆನ್ನಲ್ಲೇ ಸಂಜೆಯಿಂದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್‌ನಲ್ಲಿ ವ್ಯತ್ಯಯ ಕಂಡುಬಂದಿದೆ. ಹಲವು ರೀತಿಯಲ್ಲಿ ಅಡಚಣೆ ಕಂಡು ಬಂದಿದೆ, ಗೃಪ ಸಂದೇಶಗಳನ್ನು ಕಳುಹಿಸಲು ಸಮಸ್ಯೆ ಆಗಿವೆ.