ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ

0
24

ಬೆಳಗಾವಿ: ಮಹದಾಯಿ ಜಲಾನಯನ ಪ್ರದೇಶದಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲು ಕೇಂದ್ರದ ಪ್ರವಾಹ್‌ ತಂಡ ಆಗಮಿಸಿದೆ.
ನಿರಂತರ ಮಳೆಯ ನಡುವೆ ಛತ್ರಿ ಹಿಡಿದು, ಗಮ್ ಶೂಗಳನ್ನು ಧರಿಸಿ ಅಧಿಕಾರಿಗಳು ಚೋರ್ಲ್ ಘಾಟ್ ಮತ್ತು ಹರತಾಳ ನಾಲಾ ವೀಕ್ಷಣೆ ಮಾಡಿದ ಅಧಿಕಾರಿಗಳು, ನಂತರ ಕಳಸಾ-ಬಂಡೂರಿ ನಾಲಾಗಳನ್ನು ವೀಕ್ಷಣೆ ಮಾಡಿದರು. ಮಹದಾಯಿ ನದಿಯ ಹಲತ್ರಾ ನಾಲಾ ಮತ್ತು ಸೂರಲ್ ಕಾಲುವೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Previous articleಟಾಸ್ ಗೆದ್ದ ಭಾರತ: ಬ್ಯಾಟಿಂಗ್ ಆಯ್ಕೆ
Next articleಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ