ಭಾರತ vs  ಆಸ್ಟ್ರೇಲಿಯಾ: ಜೈಸ್ವಾಲ್ ಶತಕ

0
38

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು, ಟೀಂ ಇಂಡಿಯಾ ಪಂದ್ಯದ ಮೇಲಿನ ಹಿಡಿತವನ್ನು ಬಲಪಡಿಸಿದೆ. ಜೈಸ್ವಾಲ್ ಶತಕ ಸಿಡಿಸಿದ್ದಾರೆ,
ಕೆಎಲ್ ರಾಹುಲ್ 77 ರನ್ ಗಳಿಸಿ ಔಟ ಆದರು, ಭಾರತದ ಸ್ಕೋರ್ ಒಂದು ವಿಕೆಟ್ ನಷ್ಟಕ್ಕೆ 201 ರನ್ ಆಗಿದ್ದು, ಒಟ್ಟು ಮುನ್ನಡೆ 247 ರನ್ ಆಗಿದೆ.

Previous articleಒಂಟಿ ಮಹಿಳೆಯ ಮಾನಸಿಕ ತೊಳಲಾಟ…
Next articleಯಾವುದು ಸುಳ್ಳು, ಯಾವುದು ಅಪಪ್ರಚಾರ?