ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು: ಕಾಂಗ್ರೆಸ್‌ಗೆ ಗೆಲುವು

0
12
ಕಾಂಗ್ರೆಸ್‌

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆಲುವು ಸಾಧಿಸಿದ್ದಾರೆ.
1,507 ಮತಗಳ ಅಂತರದಲ್ಲಿ ಪುಟ್ಟಣ್ಣ ಗೆಲುವು ಸಾಧಿಸುವ ಮೂಲಕ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ.

Previous articleರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸೋನಿಯಾ ಗಾಂಧಿ!
Next articleಯಶಸ್ಸಿನ ಉತ್ಸಾಹದಲ್ಲಿದ್ದರೂ ಸಾಧಿಸುವ ಹುಮ್ಮಸ್ಸಿರಲಿ