ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತದಾನ

0
18

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸ್ವಗ್ರಾಮ ಗುರುಗುಂಟಾದ
ಸರ್ಕಾರಿ ಕನ್ಯಾ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

Previous articleಹಕ್ಕು ಚಲಾಯಿಸಿದ ಮೋದಿ
Next articleಪಿ.ಸಿ. ಗದ್ದಿಗೌಡರ ಮತದಾನ