ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ

0
53

ಬಾಗಲಕೋಟೆ: ನರ್ಸ್ ರೂಪದಲ್ಲಿ ಬಂದು ನವಜಾತ ಶಿಶುವನ್ನು ಕಳ್ಳತನ ಮಾಡಿರುವ ಘಟನೆ ನವನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಜಿಲ್ಲಾಸ್ಪತ್ರೆಯಲ್ಲಿ ಮಾಬೂಬಿ ಎಂಬುವವರು ಶುಕ್ರವಾರ ಸಂಜೆ ೭ಕ್ಕೆ ಹೆಣ್ಣುಮಗುವಿಗೆ ಜನ್ಮನೀಡಿದ್ದರು. ಬೆಳಗ್ಗೆ ನರ್ಸ ರೂಪದಲ್ಲಿ ಬಂದ ಮಹಿಳೆ ಕೂಸಿಗೆ ಉಸಿರಾಟದ ತೊಂದರೆ ಆಗುತ್ತಿದೆ ಎಂದು ಹೇಳಿ ಮಗುವಿನೊಂದಿಗೆ ಪರಾರಿಯಾಗಿದ್ದಾಳೆ.

ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Previous articleಸಂಯುಕ್ತ ಕರ್ನಾಟಕ ರಜತ ಮಹೋತ್ಸವದಲ್ಲಿ ಸಂಗೀತಾ ಕಟ್ಟಿಯವರ ಗಾನಸಂಜೆ
Next articleಸರಣಿ ಅಪಘಾತ ಮತ್ತು ಹೊಸ ‘ದಿಗಂತ’!