ಫೋಟೋದಿಂದ ಮತ್ತೆ ಟ್ರೆಂಡ್‌ ಮಾಡಲಿರುವ ʻಈ ಸಲ ಕಪ್‌ ನಮ್ದೇʼ ….

0
31

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಸಾಮಾಜಿಕ ಜಾಲತಾಣದಲ್ಲಿ ಇಂದು ಸಂಚಲನ ಮೂಡಿಸಿದೆ.
ಫೆಬ್ರವರಿ 23 ರಿಂದ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಆರಂಭಕ್ಕು ಮುನ್ನ RCB ಮಹಿಳಾ ತಂಡದ ಫೋಟೋಶೂಟ್‌ ಮಾಡಿದ ಚಿತ್ರಗಳು ವೈರಲ್‌ ಆಗಿವೆ. RCB ಅಭಿಮಾನಿಗಳು ʻಈ ಸಲ ಕಪ್‌ ನಮ್ದೆʼ ಎಂಬ ಘೋಷ ವಾಕ್ಯವನ್ನು ಬಳಸುತ್ತಿದ್ದು ಮತ್ತೆ ಟ್ರೆಂಡ್‌ ಮಾಡುತ್ತಿದ್ದಾರೆ. ಫೆಬ್ರವರಿ 23 ರಿಂದ ಮಾರ್ಚ್‌ 13ರ ವರೆಗೆ ಒಟ್ಟು 20 ಲೀಗ್‌ ಸುತ್ತಿನ ಪಂದ್ಯಗಳು ನಡೆಯಲಿವೆ.

Previous articleಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ನೋಬೆಲ್ ಕೊಡಬೇಕು
Next articleಜ್ಞಾನ ದೇಗುಲವಿದು ಘೋಷವಾಕ್ಯ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಹೆಚ್​ಸಿ ಮಹದೇವಪ್ಪ