ಧೂಮಪಾನ ತ್ಯಜಿಸಿದ ನಟ ಶಾರುಖ್‌ಖಾನ್

0
37

ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ೫೯ನೇ ಹುಟ್ಟುಹಬ್ಬದ ದಿನ ಧೂಮಪಾನದ ಚಟಕ್ಕೆ ಕೊನೆಗೂ ಬ್ರೇಕ್ ಹಾಕಿದ್ದಾರೆ. ಎಕ್ಸ್ ತಾಣದಲ್ಲಿ ಅಭಿಮಾನಿಗಳ ಬಳಗವನ್ನು ಉದ್ದೇಶಿಸಿ ಪೋಸ್ಟ್ ಮಾಡಿರುವ ಅವರು, ನಿಮಗೊಂದು ಒಳ್ಳೆಯ ವಿಷಯ ಹೇಳಬಯಸಿದ್ದೇನೆ. ನಾನು ಇನ್ನೆಂದಿಗೂ ಧೂಮಪಾನ ಮಾಡುವುದಿಲ್ಲ. ಧೂಮಪಾನ ಬಿಟ್ಟ ನಂತರ ಉಸಿರುಗಟ್ಟಿದ ಅನುಭವವಾಗುವುದಿಲ್ಲ ಎಂದು ಭಾವಿಸಿದ್ದೇನೆ. ಆದರೂ ಅದರ ಅಡ್ಡಪರಿಣಾಮ ಎದುರಿಸುತ್ತಿದ್ದೇನೆ. ಇನ್‌ಶಾ ಅಲ್ಲಾ ಎಂದಿದ್ದಾರೆ.

Previous articleಅನಿರ್ದಿಷ್ಟ ಅವಧಿಯ ಅಹೋರಾತ್ರಿ ಧರಣಿ
Next articleವಕ್ಫ್ ಆಸ್ತಿ ನುಂಗಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ತನಿಖೆ ನಡೆಸಿ