ದಕ್ಷಿಣ ಕನ್ನಡ, ಉಡುಪಿ ; ನಾಳೆ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆ

0
46

ಸಂ. ಕ. ಸಮಾಚಾರ, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ  ಎಡೆಬಿಡದೆ ಧಾರಾಕಾರವಾಗಿ ಮಳೆಯಾಗುತ್ತಿದ್ದು, ನಾಳೆ ದಿನಾಂಕ 31-05-2025 ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Previous articleಹುಬ್ಬಳ್ಳಿ ರೈಲ್ವೆ ವಿಭಾಗದಿಂದ `ಎಟಿವಿಎಂ’ ಗಳ ಕಾರ್ಯಾಚರಣೆ: ಟಿಕೆಟ್ ಖರೀದಿ ದಟ್ಟಣೆಗೆ ಪರಿಹಾರ
Next articleದರೋಡೆಗೆ ಸಂಚು : ಇಬ್ಬರ ಬಂಧನ