ಟಾಸ್ ಗೆದ್ದ ಜಿಂಬಾಬ್ವೆ: ಬ್ಯಾಟ್‌ ಹಿಡಿದ ಭಾರತ

0
9

ಹರಾರೆ: ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದ್ದು, ಜಿಂಬಾಬ್ವೆ ಟಾಸ್ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿದೆ.
ಸರಣಿಯಲ್ಲಿ ಭಾರತ 3-1 ಮುನ್ನಡೆ ಸಾಧಿಸಿದ್ದು, ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇದಾಗಿದೆ.

Previous article46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ‘ರತ್ನ ಭಂಡಾರ್’
Next articleಕುಷ್ಟಗಿ: ಬೈಕ್‌ ಅಪಘಾತ, ಇಬ್ಬರ ಸಾವು