ಚನ್ನಪಟ್ಟಣ, ಸಂಡೂರು ಟಿಕೆಟ್ ಫೈನಲ್;  ಶಿಗ್ಗಾವಿ ಮಾತ್ರ ಇನ್ನೂ ಗುಪ್ತ್… ಗುಪ್ತ್…

0
27

ಹುಬ್ಬಳ್ಳಿ: ರಾಜ್ಯದ ಮೂರು ವಿಧಾನ ಸಭೆ ಕ್ಷೇತ್ರಗಳ ಉಪ ಚುನಾವಣೆಗೆ  ಕಾಂಗ್ರೆಸ್ ತನ್ನ ಎರಡು ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ.
ಚನ್ನಪಟ್ಟಣ ಕ್ಷೇತ್ರಕ್ಕೆ ಯೋಗೇಶ್ವರ ಹಾಗೂ ಸಂಡೂರು ಕ್ಷೇತ್ರಕ್ಕೆ  ಅನ್ನಪೂರ್ಣ ತುಕಾರಾಮ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಆದರೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ‌.

Previous articleಜಿಲ್ಲಾ ಕಾರಾಗೃಹಕ್ಕೆ ಎಸ್ಪಿ ರಾಮ್ ಭೇಟಿ, ಪರಿಶೀಲನೆ
Next articleಮಕ್ಕಳಿರಲವ್ವ ಮನೆತುಂಬ… ಆಗ ಸಾಕು-ಈಗ ಬೇಕು