ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವಘಡ

0
24

ಜಿಲ್ಲಾ ಕ್ರೀಡಾಂಗಣದಲ್ಲಿ 408 ಅಡಿ ಎತ್ತರದ ಧ್ವಜ ಸ್ತಂಭ ಏರುತ್ತಿರುವಾಗಲೇ ಕೆಳಗೆ ಹರಿದು ಬಿದ್ದ ರಾಷ್ಟಧ್ವಜ

ವಿಜಯನಗರ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವಘಡ ನಡೆದಿದೆ.
ದೇಶದ ಅತೀ ಎತ್ತರದ ಎರಡನೇ ರಾಷ್ಟಧ್ವಜ ಧ್ವಜಸ್ಥಂಭದಿಂದ ರಾಷ್ಟಧ್ವಜ ಧ್ವಜಸ್ಥಂಭದಿಂದ ಕೆಳಗೆ ಬಿದ್ದಿದೆ, ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ 408 ಅಡಿ ಎತ್ತರದ ಧ್ವಜ ಸ್ತಂಭ ಏರುತ್ತಿರುವಾಗಲೇ ಕೆಳಗೆ ಹರಿದು ರಾಷ್ಟಧ್ವಜ ಬಿದ್ದಿದೆ, ಸಚಿವ ಜಮೀರ್ ಅಹಮ್ಮದ್ ಖಾನ್ ಧ್ವಜಾರೋಹಣ ಮಾಡಿದ ಬಳಿಕ ಮೇಲೇರುತ್ತಿದ್ದ ರಾಷ್ಟ್ರಧ್ವಜ ಮೇಲೇರುತ್ತಿರುವಾಗ ವೈರ್ ಗಳು ಕಟ್ ಆಗಿ ಕೆಳಗೆ ರಾಷ್ಟಧ್ವಜ ಬಿದ್ದಿದೆ. ಇನ್ನು ಸಚಿವ ಜಮೀರ್ ಅಹಮ್ಮದ್ ಖಾನ್ ರಾಷ್ಟಧ್ವಜ ಬಿದ್ದಿದೆ, ಯಾರೂ ಆತಂಕ ಪಡಬೇಡಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Previous articleಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್ ಶಿವಾನಂದಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ
Next articleಈದ್ಗಾ ಮೈದಾನದಲ್ಲಿ ಪಾಲಿಕೆ ಆಯುಕ್ತರಿಂದ ಧ್ವಜಾರೋಹಣ