ಕೆಲಕಾಲ ಸ್ಥಗಿತವಾಗಿದ್ದ ಸಾಮಾಜಿಕ ಜಾಲತಾಣ X ಪುನರಾರಂಭ

0
7

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇಂದು X ಕೆಲಕಾಲ ಸ್ಥಗಿತವಾಗಿತ್ತು.
ಆದರೆ ಸಾಮಾಜಿಕ ಜಾಲತಾಣದಲ್ಲಿ #TwitterDown ಎಂಬುದು ನಂಬರ್‌ 1 ಟ್ರೆಂಡಿಗ್‌ ಸುದ್ದಿಯಾಗಿತ್ತು, ತಾಂತ್ರಿಕ ಅಡಚಣೆಗೆ ಕಾರಣ ತಿಳಿದುಬಂದಿಲ್ಲ, ಎಕ್ಸ್‌ ಖಾತೆ ತೆರೆದಾಗ ಬಳಕೆದಾರರಿಗೆ ವೆಲ್‌ಕಮ್‌ ಮೆಸೇಜ್‌ ಮಾತ್ರ ಕಂಡುಬಂತು. “Xಗೆ ಸುಸ್ವಾಗತ! ನಿಮ್ಮ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಇದು ಅತ್ಯುತ್ತಮ ಸ್ಥಳವಾಗಿದೆ. ಫಾಲೋ ಮಾಡಲು ವ್ಯಕ್ತಿಗಳು ಮತ್ತು ವಿಷಯಗಳನ್ನು ಹುಡುಕಿ” ಎಂಬ ಸಂದೇಶ ಮಾತ್ರ ಬರುತ್ತಿತ್ತು, ಪ್ರಸ್ತುತ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.

Previous articleಹೊಸರಿತ್ತಿಯ ಖ್ಯಾತ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿ ಇನ್ನಿಲ್ಲ
Next articleಪ್ರಧಾನಿ ಮೋದಿ ಭೇಟಿ ಮಾಡಿದ ದೇವೇಗೌಡ