ಇಂದಿನಿಂದ ರಮಝಾನ್ ಉಪವಾಸ ಪ್ರಾರಂಭ

0
17


ಮಂಗಳೂರು: ಕೇರಳದ ಪೊನ್ನಾನಿ, ಕಡಲುಂಡಿಯಲ್ಲಿ ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವಾಗಿರುವುದರಿಂದ ಮಾ.೨ ರಿಂದ ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಳ್ಳಾಲ ಖಾಝಿ ಎ.ಪಿ ಅಬೂಬಕರ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ.

Previous articleWPL: ಟಾಸ್‌ ಗೆದ್ದು ಆರ್‌ಸಿಬಿಗೆ ಬ್ಯಾಟ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌
Next articleದುಬೈ ನೋಂದಣಿಯ ಮೂರು ಕಾರು ಮಾಲೀಕರಿಗೆ ದಂಡ