Home ತಾಜಾ ಸುದ್ದಿ ಇಂದಿನಿಂದ ರಮಝಾನ್ ಉಪವಾಸ ಪ್ರಾರಂಭ

ಇಂದಿನಿಂದ ರಮಝಾನ್ ಉಪವಾಸ ಪ್ರಾರಂಭ

0


ಮಂಗಳೂರು: ಕೇರಳದ ಪೊನ್ನಾನಿ, ಕಡಲುಂಡಿಯಲ್ಲಿ ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವಾಗಿರುವುದರಿಂದ ಮಾ.೨ ರಿಂದ ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಉಳ್ಳಾಲ ಖಾಝಿ ಎ.ಪಿ ಅಬೂಬಕರ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ.

Exit mobile version